ಸಂಜಯ್ ದತ್ ಎಲ್ಲಿಯೇ ಹೋದರೂ, 'ಕೆಜಿಎಫ್ 2' ಸಿನಿಮಾದ ಬಗ್ಗೆ ಪ್ರಶ್ನೆಗಳು ಬರುತ್ತಿವೆ. ಇತ್ತೀಚಿಗಷ್ಟೆ ಗೆಳೆಯರೊಬ್ಬರ ಖಾಸಗಿ ಕಾರ್ಯಕ್ರಮದಲ್ಲಿ ಸಂಜಯ್ ದತ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದರು.Wherever Sanjay Dutt goes one question is must there..?